
Santosh Lad: ರೇವಣ್ಣಗೆ, ನಮಗೆ ಟಿಎ-ಡಿಎ ಎಲ್ಲಿಂದ ಬರುತ್ತೆ?
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಿಗೆ 50 ಸಾವಿರ ಹಣ ನೀಡೋ ವಿಚಾರ. ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆಗೆ ಲಾಡ್ ತಿರುಗೇಟು. ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ. ಸರಕಾರದ ತೆರಿಗೆ ಹಣದಿಂದಲೇ ಕೊಡಬೇಕು. ಮತ್ತೆ ಬೇರೆ ಯಾವುದರಿಂದ ಕೊಡಬೇಕು?. ರೇವಣ್ಣಗೆ, ನಮಗೆ ಟಿಎ-ಡಿಎ ಎಲ್ಲಿಂದ ಬರುತ್ತೆ. ತೆರಿಗೆ ಹಣದಿಂದಲೇ ಅಲ್ಲವೇ?. ಗ್ರಾ.ಪಂ. ಸದಸ್ಯರಿಗೂ ಕೊಡುತ್ತೇವೆ. ಸಮಿತಿ ಅಧ್ಯಕ್ಷರೆಂದ ಮೇಲೆ ಕೊಡಬೇಕು. ಅದಕ್ಕೇ ಹಣವನ್ನು ಕೊಡುತ್ತಿದ್ದೇವೆ. ದೆಹಲಿ ವಿಧಾನಸಭಾ ಚುನಾವಣಾ ವಿಚಾರ. ವಾಸ್ತವವನ್ನು ನಾವು ಒಪ್ಪಲೇಬೇಕು. ಈ ಬಾರಿ ನಮಗೆ ಹೆಚ್ಚು ಸ್ಥಾನ ಸಿಗುತ್ತೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News Live: https://www.youtube.com/live/R50P2knCQBs?feature=shared