ವಕ್ಫ್‌ ಜೆಪಿಸಿ ವರದಿ ವಿರೋಧಿಸಿದ ಸಮಾಜವಾದಿ ಸಂಸೆ ಇಕ್ರಾ ಹಸನ್‌!

Share this Video
  • FB
  • Linkdin
  • Whatsapp

ಸಂಸತ್ತಿನಲ್ಲಿ ಮಂಡನೆಯಾದ ವಕ್ಫ್‌ ಜೆಪಿಸಿ ವರದಿಗೆ ಸಮಾಜವಾದಿ ಸಂಸದೆ ಇಕ್ರಾ ಹಸನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಸಂವಿಧಾನಿಕ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video