'ಕರೆದಾಗ ಬರ್ಲಿಕ್ಕೆ ದರ್ಶನ್ ಕರು ಅಲ್ಲ, ಡಿಕೆಶಿ ಹಸುನೂ ಅಲ್ಲ, ತಾಕತ್ತಿದ್ರೆ ಕರೆಸ್ಲಿ'

ಸಚಿವರೊಬ್ಬರು ತಾಕತ್ತಿದ್ರೆ ಪ್ರಚಾರಕ್ಕೆ ದರ್ಶನ್ ಅವರನ್ನ ಕರೆಸ್ಲಿ ಎಂದು ಡಿಕೆ ಶಿವಕುಮಾರ್‌ಗೆ ಚ್ಯಾಲೆಂಜ್ ಮಾಡಿದ್ದಾರೆ
 

Share this Video
  • FB
  • Linkdin
  • Whatsapp

ಬೆಂಗಳೂರು, (ನ.01): ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಚಾಲೆಂಜ್ ಸ್ಟಾರ್ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಭರ್ಜರಿ ಪ್ರಚಾರ ಮಾಡಿದರು. ಇದದಕ್ಕೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ದರ್ಶನ್ ಓರ್ವ ನಟ. ನಾನೂ ಕರೆದರೂ ಅವರು ಬರುತ್ತಾರೆ ಎಂದು ಹೇಳಿದ್ದರು.

ಬಿಜೆಪಿ ಅಭ್ಯರ್ಥಿ ಪರ 'ಡಿ' ಬಾಸ್ ಪ್ರಚಾರ: ಡಿಕೆಶಿ ಹೇಳಿದ್ದು ಹೀಗೆ...! 

ಇದಕ್ಕೆ ಟಾಂಗ್ ಕೊಟ್ಟಿರುವ ಸಚಿವರೊಬ್ಬರು ತಾಕತ್ತಿದ್ರೆ ಪ್ರಚಾರಕ್ಕೆ ದರ್ಶನ್ ಅವರನ್ನ ಕರೆಸ್ಲಿ ಎಂದು ಡಿಕೆ ಶಿವಕುಮಾರ್‌ಗೆ ಚ್ಯಾಲೆಂಜ್ ಮಾಡಿದ್ದಾರೆ

Related Video