Asianet Suvarna News Asianet Suvarna News

ರಾಜಕೀಯದಲ್ಲಿ ರೌಡಿಗಳಿಗೆ ರಾಜಮರ್ಯಾದೆ: ಇಲ್ಲಿದೆ ಸೈಲೆಂಟ್ ಸುನೀಲ್‌ನ ಕಂಪ್ಲೀಟ್ ಸ್ಟೋರಿ

ರಾಜಕೀಯದಲ್ಲಿ ರೌಡಿಗಳಿಗೂ ರಾಜಮರ್ಯಾದೆ ಸಿಗುತ್ತಿದೆ. ಇದು ಅವತ್ತಿನ ಡಾನ್ ಜಯರಾಜ್'ನಿಂದ ಇವತ್ತಿನ ಸೈಲೆಂಟ್ ಸುನೀಲನವರೆಗೆ ಬಂದು ನಿಂತಿದೆ.

ನಮ್ಮ ರಾಜ್ಯದಲ್ಲಿ ರೌಡಿಗಳು ರಾಜಕೀಯದ ಕಡೆ ಮುಖ ಮಾಡಿರೋದು ಇದೇ ಮೊದಲೇನೂ ಅಲ್ಲ. ಅದಕ್ಕೊಂದು ಇತಿಹಾಸನೇ ಇದೆ. ರೌಡಿಗಳು ರಾಜಕಾರಣಿಗಳಾಗೋದು, ನಮ್ ದೇಶದಲ್ಲಿ ಎಷ್ಟೊ ಸಲ ಸತ್ಯವಾಗಿದೆ. ಇನ್ನು ಸೈಲೆಂಟ್ ಸುನೀಲನ ಹೆಸ್ರಲ್ಲಿ ಮಾತ್ರ ಸೈಲೆನ್ಸ್ ಇದೆ. ಆದ್ರೆ ಅವನ ಬದುಕೆಲ್ಲಾ ತುಂಬಿದ್ದೇ ವಾಯ್ಲೆನ್ಸ್'ನಿಂದ. ಅವನ ಹಿಸ್ಟರಿ, ಅಷ್ಟಕ್ಕೂ ಈ ಸುನೀಲನ ಕತೆಗಳು ಏನು ಎಂಬ ಮಾಹಿತಿ ಈ ವಿಡಿಯೋದಲ್ಲಿದೆ‌.

ನಾವು ರೌಡಿಗಳಿಗೆ ಅವಕಾಶ ನೀಡಲ್ಲ: ಸಿಎಂ ಬೊಮ್ಮಾಯಿ