
ವಿಜಯಪುರದಲ್ಲಿ ಟಿಕೇಟ್ ಕೊಡದಿದ್ರೇ ನೀನು ಕೇರ್ ಆಫ್ ಫುಟ್ಬಾತ್ ಆಗ್ತಿದ್ದೆ - Renukacharya । Suvarna News
ದುಷ್ಟಶಕ್ತಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರನ್ನು ಕೆಳಗಿಸಲು , ತಡೆಯಲು ಸಾಧ್ಯವಿಲ್ಲ. ನಮ್ಮ ಬಗ್ಗೆ ಮಹಾನುಭಾವ ಏನೋನೋ ಮಾತಾಡ್ತಾರೆ. ನೀನು ಜೆಡಿಎಸ್ ಸೇರಿ ಕಬಾಬ್ ಬಿರಿಯಾನಿ ತಿನ್ನುವಾಗ ಎಲ್ಲಿ ಹೋಗಿದ್ದಪ್ಪ ಹಿಂದೂ ಹುಲಿ. ಜೆಡಿಎಸ್ ಗೆ ಹೋಗಿದ್ದಲ್ಲ ನಿನಗೆ ನಾಚಿಕೆ ಆಗೋದಿಲ್ವಾ . ಈಗ ಬಿಜೆಪಿ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡ್ತಿಯಾ, ಮೋದಿರವರ ಬಗ್ಗೆ ಮಾತಾಡ್ತಿಯಲ್ಲ