Asianet Suvarna News Asianet Suvarna News

ಸೂತ್ರಧಾರಿ ಸಾಹುಕಾರ: ಬೆಳಗಾವಿಯ ಕನ್ವರ್‌ಲಾಲ್‌ನ ನಿಗೂಢ ಹೆಜ್ಜೆಯ ರಹಸ್ಯ..!

ಕೇಸರಿ ಪಡೆಗೆ ಕಾಲಿಟ್ಟ ಕೇವಲ ಒಂದೇ ವರ್ಷದಲ್ಲಿ ಆಟವನ್ನ ಶುರು ಮಾಡಿದ ರಮೇಶ್‌ ಜಾರಕಿಹೊಳಿ| ಇದು ಆಟಗಾರ ರಮೇಶ್‌ ಜಾರಕಿಹೊಳಿ ಅವರ ಮತ್ತೊಂದು ಆಟದ ಕಥೆ| 

ಬೆಂಗಳೂರು(ನ.22): ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಬಿಜೆಗೆ ಬಂದು ಕೇವಲ ಒಂದೇ ವರ್ಷದಲ್ಲೇ ಕೇಸರಿ ಪಾಳಯದಲ್ಲಿ ದೊಡ್ಡದೊಂದು ಹವಾ ಎಬ್ಬಿಸಿದ್ದಾರೆ. ಕೇಸರಿ ಪಡೆಗೆ ಕಾಲಿಟ್ಟ ಕೇವಲ ಒಂದೇ ವರ್ಷದಲ್ಲಿ ಜಾರಕಿಹೊಳಿ ತಮ್ಮ ಆಟವನ್ನ ಶುರು ಮಾಡಿದ್ದಾರೆ.

ಹೈಕಮಾಂಡ್‌ ಭೇಟಿ ಮಾಡಿ ರಮೇಶ್ ಜಾರಕಿಹೊಳಿ ವಾಪಸ್‌, ಬೆಂಗ್ಳೂರಲ್ಲಿ ಹೀಗಂದ್ರು...!

ಇದು ಆಟಗಾರ ರಮೇಶ್‌ ಜಾರಕಿಹೊಳಿ ಅವರ ಮತ್ತೊಂದು ಆಟದ ಕಥೆ. ಅಷ್ಟಕ್ಕೂ ಕೇವಲ 365 ದಿನದಲ್ಲಿ ಸಾಹುಕಾರ ಕೇಸರಿ ಕೋಟೆಯ ಸೂತ್ರಧಾರಿ ಆಗಿದ್ದು ಹೇಗೆ?, ಬೆಳಗಾವಿಯ ಕನ್ವರ್‌ಲಾಲ್‌ನ ನಿಗೂಢ ಹೆಜ್ಜೆಯ ರಹಸ್ಯವನ್ನ ಇಂಚಿಂಚಾಗಿ ಸುವರ್ಣ ನ್ಯೂಸ್‌ ಬಯಲು ಮಾಡಿದೆ. 
 

Video Top Stories