ರಾಜರಾಜೇಶ್ವರಿ ಕುರುಕ್ಷೇತ್ರದ ರಣರಂಗ: ಪಟಾಕಿ ಕಿಚ್ಚು, ದೀಪಾವಳಿ ದಂಗಲ್, ರಾರಾ ರಣಕಣ..!

ರಾಜರಾಜೇಶ್ವರಿ ನಗರ ಕ್ಷೇತ್ರದ ರಾಜಕೀಯವು ಶಾಸಕ ಮುನಿರತ್ನ ಮತ್ತು ಡಿಕೆ ಸಹೋದರರ ನಡುವಿನ ತೀವ್ರ ದ್ವೇಷದ ಕಣವಾಗಿದೆ. ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಈ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ಅಂದಿನಿಂದ ಈ ಕ್ಷೇತ್ರವು ನಿರಂತರ ರಾಜಕೀಯ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ.

Share this Video
  • FB
  • Linkdin
  • Whatsapp

ರಾಜರಾಜೇಶ್ವರಿ ರಣರಂಗ.. ಮುನಿದ ಮುನಿರತ್ನ.. ಪಟಾಕಿ ಫೈಟ್..! ಬಂಡೆ ಬ್ರದರ್ಸ್​.. ಕುಸುಮಾ ವಿರುದ್ಧ ಸಿಡಿದ ಕಮಲ ಶಾಸಕ..! ಕರಾಳ ದ್ವೇಷಚರಿತ್ರೆ.. ದೀಪಾವಳಿ ದಂಗಲ್.. ಆರದ ಜ್ವಾಲೆ..! ರಾರಾ ಕುರುಕ್ಷೇತ್ರ.. ಗನ್ ಮ್ಯಾನ್​ಗೆ ಆಗ್ರಹ.. ಟಗರು ಗುಟುರು..! ದ್ವೇಷ.. ರೋಷ.. ಇದು ಮುಗಿಯದ ರಾಜಕೀಯ ಕಥನ.. ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಣರಣ ರಾರಾ ಕುರುಕ್ಷೇತ್ರ..

Related Video