ನಾಲ್ಕು ಜನರನ್ನ ಕಟ್ಟಿಕೊಂಡು ಗಲಾಟೆ ಮಾಡಿದ್ರೆ ನಾನು ಹೆದರಲ್ಲ: ರಘು ಆಚಾರ್‌

ಚಿತ್ರದುರ್ಗ ಜೆಡಿಎಸ್‌ ಅಭ್ಯರ್ಥಿ ರಘು ಆಚಾರ್‌ ಕಾರನ್ನು ಅಡ್ಡಗಟ್ಟಿ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಆಚಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

First Published Apr 25, 2023, 11:39 AM IST | Last Updated Apr 25, 2023, 11:39 AM IST

Congress ಪಕ್ಷ ಸಿದ್ಧಾಂತ ಬಿಟ್ಟು ಕೆಲವರಿಗೆ ಟಿಕೆಟ್‌ ನೀಡಿದೆ. ಗಲಾಟೆನೇ ಮಾಡ್ತೀವಿ ಅಂದರೆ ನಾನು ಗಲಾಟೆ ಮಾಡಿಸ್ತೀನಿ ಎಂದು JDS Candidate Raghu Achar ಹೇಳಿದ್ದಾರೆ.

Video Top Stories