Asianet Suvarna News Asianet Suvarna News

ಸಚಿವ ಸೋಮಣ್ಣಗೆ ಅಶೋಕ್ ತಿರುಗೇಟು: ಬಿಜೆಪಿ ಭುಗಿಲೆದ್ದ ಅಸಮಾಧಾನ

Oct 9, 2021, 5:00 PM IST

ಬೆಂಗಳೂರು,(ಅ.9): ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದು, ಇದೀಗ ವಸತಿ ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. 

ಸಚಿವ ಸೋಮಣ್ಣಗೆ ತಿರುಗೇಟು ಕೊಟ್ಟ ಅಶೋಕ್: ಬಿಜೆಪಿ ಭಗಿಲೆದ್ದ ಅಸಮಾಧಾನ

ಎರಡು ದಿನಗಳ ಹಿಂದಷ್ಟೇ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರುಗಳು ಅಶೋಕ್ ಹಸ್ತಕ್ಷೇಪಕ್ಕೆ ಕಿಡಿಕಾರಿದ್ದರು. ಇದೀಗ ಸೋಮಣ್ಣ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಅಶೋಕ್ ಒಂದು ರೀತಿ ಬೆಂಗಳೂರಿಗೆ ಸಾಮ್ರಾಟರಂತೆ ವರ್ತಿಸುತ್ತಾರೆಂದು ನೇರವಾಗಿಯೇ ಆರೋಪಿಸಿದರು. ಇದಕ್ಕೆ ಅಶೋಕ್ ಪ್ರತಿಕ್ರಿಯಿಸಿದ್ದು, ವಿ ಸೋಮಣ್ಣ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

Video Top Stories