
ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಯಾರಿಸಿ ಸವಿದ ಪ್ರಿಯಾಂಕಾ ಗಾಂಧಿ!
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕ ಗಾಂಧಿ ಮೈಸೂರಿನ ಜನಪ್ರಿಯ ಹೋಟೆಲ್‌ಗೆ ಆಗಮಿಸಿದ್ದರು , ಬೆಳಗ್ಗಿನ ತಿಂಡಿ ಸವಿಯಲು ಮೈಲಾರಿಗೆ ಬಂದಿದ್ದ ಪ್ರಿಯಾಂಕ ಹೋಟೆಲ್‌ನಲ್ಲಿ ದೋಸೆ ಸವಿದ ಬಳಿಕ ಅಡುಗೆ ಮನೆಗೆ ಹೋಗಿ ದೋಸೆ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕ ಗಾಂಧಿ ಮೈಸೂರಿನ ಜನಪ್ರಿಯ ಹೋಟೆಲ್‌ಗೆ ಆಗಮಿಸಿದ್ದರು , ಬೆಳಗ್ಗಿನ ತಿಂಡಿ ಸವಿಯಲು ಮೈಲಾರಿಗೆ ಬಂದಿದ್ದ ಪ್ರಿಯಾಂಕ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಬಳಿಕ ಅಡುಗೆ ಮನೆಗೆ ಎಂಟ್ರಿ ಕೊಟ್ಟರು. ಮೈಲಾರಿ ಹೋಟೆಲ್ ಸಿಬ್ಬಂದಿ ಜೊತೆ ಪ್ರಿಯಾಂಕಾ ಗಾಂಧಿ ದೋಸೆ ಮಾಡಿದರು.ಬಿಸಿ ಬಿಸಿ ಕಾವಲಿ ಮೇಲೆ ಹಿಟ್ಟು ಹಾಕಿ ದೋಸೆ ತೆಗೆದು ಪ್ರಿಯಾಂಕಾ ಗಾಂಧಿ ಸಂತಸಪಟ್ಟರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ ಉಪಸ್ಥಿತರಿದ್ದರು.
Add Asianetnews Kannada as a Preferred Source
