ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದ ತ್ರಿಮೂರ್ತಿಗಳು..ಏಕಕಾಲದಲ್ಲಿ ಮೋದಿ , ಅಮಿತ್‌ ಶಾ ,ನಡ್ಡಾ ಮತಶಿಕಾರಿ..!

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಎಲ್ಲಾಪಕ್ಷಗಳು ಬರದಿಂದ ಪ್ರಚಾರ ಮಾಡುತ್ತಿದೆ. ಮತದಾರರನ್ನು ಸೆಳೆಯಲು ನಾನಾ ತಂತ್ರವನ್ನು ಮಾಡುತ್ತಿದೆ.

First Published May 2, 2023, 12:29 PM IST | Last Updated May 2, 2023, 12:29 PM IST

ರಾಜ್ಯದಲ್ಲಿ ವಿಧಾನ ಸಭೆ ಚುನಾವಣ ಕಾವು ಜೋರಾಗಿದ್ದು, ಎಲ್ಲಾಪಕ್ಷಗಳು ಬರದಿಂದ ಪ್ರಚಾರ ಮಾಡುತ್ತಿದೆ. ಮತದಾರರನ್ನು ಸೆಳೆಯಲು ನಾನಾ ತಂತ್ರವನ್ನು ಮಾಡುತ್ತಿದೆ. ಮೂರು ಪಕ್ಷಗಳಿಂದ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಅದರಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಈ ಕಾರಣಕ್ಕೆ ಖುದ್ದು ಪ್ರಧಾನಿ ಮೋದಿ , ಅಮಿತ್‌ ಶಾ,  ನಡ್ಡಾ ಕರ್ನಾಟಕದಲ್ಲಿ ಪ್ರಚಾರವನ್ನು ಮಾಡುತ್ತಿದ್ದಾರೆ. 
ಉತ್ತರದಲ್ಲಿ ಮೋದಿ ಮೇನಿಯಾವಾದರೆ ದಕ್ಷಿಣದಲ್ಲಿ ಬಿಜೆಪಿ ಚಾಣಕ್ಯ ದಂಡಯಾತ್ರೆ ಮಾಡುತ್ತಿದ್ದಾರೆ. ಇನ್ನು ಮಧ್ಯ ಕರ್ನಾಟಕದಲ್ಲಿ ನಡ್ಡಾ ಪ್ರಚಾರ ಮಾಡುತ್ತಿದ್ದು ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದಿದ್ದಾರೆ  ತ್ರಿಮೂರ್ತಿಗಳು.
 

Video Top Stories