Local Body Election: ರಂಗೇರಿದ ಮಸ್ಕಿ ಪುರಸಭೆ ಚನಾವಣೆ: ಗಲ್ಲಿಗಲ್ಲಿಗಳಲ್ಲಿ ಅಬ್ಬರದ ಪ್ರಚಾರ..!

*  ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ 
*  ತೀವ್ರ ಕುತೂಹಲ ಕೆರಳಿಸಿದ ಮಸ್ಕಿ ಪುರಸಭೆ ಚನಾವಣೆ
*  ಮಸ್ಕಿ ಪುರಸಭೆ, ತುರ್ವಿಹಾಳ, ಬಳಗಾನೂರು ಪ.ಪಂಗೆ ನಡೆಯುತ್ತಿರುವ ಚುನಾವಣೆ 

Share this Video
  • FB
  • Linkdin
  • Whatsapp

ರಾಯಚೂರು(ಡಿ.26):  ವಿಧಾನ ಪರಿಷತ್‌ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗೇರಿದೆ. ಅದರಲ್ಲೂ ಮಸ್ಕಿ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್‌ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್‌ ಬಿಜೆಪಿ ಸೇರಿಕೊಂಡು ಬಿಜೆಪಿಯಲ್ಲಿ ಇದ್ದ ಆರ್‌. ಬಸನಗೌಡ ತುರ್ವಿಹಾಳ ಕಾಂಗ್ರೆಸ್‌ ಸೇರಿ ಶಾಸಕರಾಗಿದ್ದಾರೆ. ಹೀಗಾಗಿ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಮೂರ ಕಡೆ ಚುನಾವಣೆ ನಡೆದಿದ್ದು, ಮಸ್ಕಿ ಪುರಸಭೆ, ತುರ್ವಿಹಾಳ, ಬಳಗಾನೂರು ಪ.ಪಂಗೆ ಚುನಾವಣೆ ನಡೆಯುತ್ತಿದೆ.

Karnataka Bandh: ಕನ್ನಡಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ, ಮೂಡದ ಒಮ್ಮತ

Related Video