Police Raid Loan Sharks: ಬಡ್ಡಿ ದಂಧೆಕೋರನ ಸಂಪತ್ತು ನೋಡಿ ಪೊಲೀಸರೇ ಶಾಕ್! Suvarna News

Share this Video
  • FB
  • Linkdin
  • Whatsapp

ಗದಗ-ಬೆಟಗೇರಿಯಲ್ಲಿ ಪೊಲೀಸರಿಂದ ಮ್ಯಾರಥಾನ್ ದಾಳಿ! ಬಡ್ಡಿ ದಂಧೆಕೋರರ ಅಕ್ರಮ ಸಂಪತ್ತು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಅಕ್ರಮವಾಗಿ ಸಾಲ ನೀಡಿ ಬಡ್ಡಿ ವಸೂಲಿ ಮಾಡುತ್ತಿದ್ದವರ ಮೇಲೆ ಪೊಲೀಸರ ಕಣ್ಣು. ಬಡ್ಡಿ ದಂಧೆಗೆ ಕಡಿವಾಣ ಹಾಕಲು ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared

Related Video