Congress Padayatra ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸರಿಂದಲೇ ಸಹಕಾರ!

ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಹಾಗೂ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಖುದ್ದು ರಾಮನಗರ ಎಸ್ಪಿ ಗಿರೀಶ್ ನೋಟಿಸ್ ನೀಡಿ ಎಚ್ಚರಿಗೆ ನೀಡಿದರೂ ಕಾಂಗ್ರೆಸ್ ಅದ್ಯಾವುದಕ್ಕೋ ಬಗ್ಗಲೇ ಇಲ್ಲ. ಇದೀಗ ಪೋಲಿಸರೇ ಕಾಂಗ್ರೆಸ್ ಪಾದಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ರಾಮನಗರ, (ಜ.12): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ರಾಜ್ಯ ಬಿಜೆಪಿ ಸರ್ಕಾರ ತೀವ್ರ ವಿರೋಧಿಸುತ್ತಲೇ ಇದೆ.

Congress Padayatra ಪಾದಯಾತ್ರಗೆ ಬ್ರೇಕ್ ಬೀಳುತ್ತಾ? ಅರ್ಧಕ್ಕೆ ನಿಲ್ಲಿಸುತ್ತಾ ಕಾಂಗ್ರೆಸ್?

ಅಲ್ಲದೇ ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಹಾಗೂ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಖುದ್ದು ರಾಮನಗರ ಎಸ್ಪಿ ಗಿರೀಶ್ ನೋಟಿಸ್ ನೀಡಿ ಎಚ್ಚರಿಗೆ ನೀಡಿದರೂ ಕಾಂಗ್ರೆಸ್ ಅದ್ಯಾವುದಕ್ಕೋ ಬಗ್ಗಲೇ ಇಲ್ಲ. ಇದೀಗ ಪೋಲಿಸರೇ ಕಾಂಗ್ರೆಸ್ ಪಾದಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ.

Related Video