
ಮೈಕ್ರೋಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಪೊಲೀಸರು
ವಿಜಯಪುರದಲ್ಲಿ ಹೆಚ್ಚಾದ ಮೈಕ್ರೋಫೈನಾನ್ಸ್ ಹಾವಳಿ. ಬೆಳ್ಳಂಬೆಳಿಗ್ಗೆ ಮೈಕ್ರೋಫೈನಾನ್ಸ್ ಮಾಲಿಕರಿಗೆ ಬಿಗ್ ಶಾಕ್. ಮೈಕ್ರೋಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಪೊಲೀಸರು. ಮೈಕ್ರೋಫೈನಾನ್ಸ್ ಗಳ ಮಾಲೀಕರ ಮನೆ ಮೇಲೆ ಪೋಲಿಸ್ ರ ದಾಳಿ. ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ಪೋಲಿಸ್ ರ ದಾಳಿ. ಅಕ್ರಮ ಬಡ್ಡಿ, ಮೀಟರ್ ಬಡ್ಡಿ ದಂಧೆಕೋರರಿಗೆ ಪೋಲಿಸ್ ರ ಬಿಗ್ ಶಾಕ್. ಮೈಕ್ರೋಫೈನಾನ್ಸ್ ನ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿ ಪೊಲಿಸ್ ರಿಂದ ಪರಿಶೀಲನೆ. ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ನ ಕಿರುಕುಳಕ್ಕೆ ಬೇಸತ್ತಿರುವ ಬಡ ಜನರು. ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶದಿಂದ ನಡೆದಿರುವ ದಾಳಿSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared