ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಶಾ ಜೋಡಿ ಕಮಾಲ್‌ ಮಾಡಿದೆ. ಕಾಂಗ್ರೆಸ್‌ ಮತ್ತು ಎಎಪಿಯನ್ನು ಮಕಾಡೆ ಮಲಗಿಸಿದೆ. 
 

Share this Video
  • FB
  • Linkdin
  • Whatsapp

ಗುಜರಾತ್ ರಾಜ್ಯದಲ್ಲಿ ಮತದಾರರ ಮನ ಗೆಲ್ಲಲು ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ ಸಫಲವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಅಭಿವೃದ್ಧಿ ಜಪ ಹಾಗೂ ಚುನಾವಣೆ ಘೋಷಣೆಗೂ ಮುನ್ನ ನಾಯಕರು ಆಕ್ಟೀವ್‌ ಆಗಿದ್ದರಿಂದ ಈ ವಿಜಯ ಲಭಿಸಿದೆ. ಮೋದಿ ಜತೆಗೆ ಅಮಿತ್‌ ಶಾ ಸಂಘಟನಾ ಶಕ್ತಿ ಗೆಲುವಿಗೆ ಕಾರಣವಾಗಿದೆ. ಎಎಪಿ ಸ್ಪರ್ಧೆಯಿಂದಾಗಿ ಉಂಟಾದ ತ್ರಿಕೋನ ಸ್ಪರ್ಧೆಯು, ಬಿಜೆಪಿಗೆ ಲಾಭ ತಂದಿದೆ. ಪ್ರಧಾನಿ ಮೋದಿಯ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಬಿಜೆಪಿಗೆ ವರವಾಗಿದೆ. ಭೂಪೇಂದ್ರ ಪಟೇಲರನ್ನು ಸಿಎಂ ಮಾಡಿ ಆಡಳಿತ ವಿರೋಧಿ ಅಲೆಗೆ ಬ್ರೇಕ್‌ ಹಾಕಲಾಗಿದೆ.

ಹೈಕಮಾಂಡ್‌ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ

Related Video