ಬೆಂಬಲ ಬೇಕಾ? ದುಡ್ಡು ಕೊಡಿ, ತಮ್ಮದೇ ಪಕ್ಷದ ಅಭ್ಯರ್ಥಿ ಬಳಿಯೇ ಬೇಡಿಕೆ ಇಟ್ಟ ಜೆಡಿಎಸ್ ಅಧ್ಯಕ್ಷ!
ಯಲ್ಲಾಪುರ(ಡಿ. 04) ಚುನಾವಣೆ ಅಂದ ಮೇಲೆ ಅಲ್ಲಿ ಹಣದ ವಿಚಾರ ಬಂದೇ ಬರುತ್ತದೆ. ಈಗ ಯಲ್ಲಾಪುರ ಜೆಡಿಎಸ್ ಅಭ್ಯರ್ಥಿ ಮಾತನಾಡುತ್ತಿರುವ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಪ್ರಶ್ನೆ ಮಾಡಿಕೊಳ್ಳುವಂತೆ ಆಗಿದೆ.
ತಮ್ಮ ಬಳಿ ಕೆಲ ಜೆಡಿಎಸ್ ಮುಖಂಡರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯಲ್ಲಾಪುರ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಆರೋಪ ಮಾಡಿದ್ದಾರೆ.

SC, ST ಮೀಸಲಾತಿ 10 ವರ್ಷ ಮುಂದುವರಿಕೆ: ರಾಜ್ಯದ ಮೀಸಲು ಕ್ಷೇತ್ರಗಳು ಎಷ್ಟು?ಯಾವುವು?...