ಗೌರಿ ಲಂಕೇಶ್‌ ಕೊಂದವರು ಸನಾತನ ಧರ್ಮದವರು: ಸಿದ್ದರಾಮಯ್ಯ ಗುಡುಗು

ಗೌರಿ ಲಂಕೇಶ್‌ ಅವರನ್ನು ಕೊಂದವರು ಸನಾತನ ಧರ್ಮದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
 

Share this Video
  • FB
  • Linkdin
  • Whatsapp

ಸನಾತನ ಧರ್ಮ ಅಂದ್ರೆ ಆರ್.ಆರ್.ಎಸ್, ಆರ್.ಆರ್.ಎಸ್ ಅಂದ್ರೆ ಭಯೋತ್ಪಾದನೆ ಹುಟ್ಟು ಹಾಕೋರು ಎಂದು ತುರುವೇಕೆರೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂದು ಗುಡುಗಿದರು. ಇನ್ನು ಇದೇ ವೇಳೆ ಗೌರಿ ಲಂಕೇಶ್ ಹತ್ಯೆಯನ್ನು ಕೆದಕಿದ ಸಿದ್ದರಾಮಯ್ಯ, ಗೌರಿ ಲಂಕೇಶ್‌ ಅವರನ್ನು ಕೊಂದವರು ಸನಾತನ ಧರ್ಮದವರು ಎಂದು ವಾಗ್ದಾಳಿ ನಡೆಸಿದರು.

Related Video