
Nikhil Kumaraswamy: SC-ST ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಹಾಕಿಕೊಂಡಿದ್ದಾರೆ Suvarna News
ಈ ಸರ್ಕಾರದಲ್ಲಿ ಅಧಿಕಾರಿಗಳು, ಜನ ಸಾಮಾನ್ಯರು, ಪೊಲೀಸರಿಗೂ ರಕ್ಷಣೆ ಇಲ್ಲ. ಈ ಸರ್ಕಾರ ಎಲ್ಲಿಗೆ ಬಂತು ನಿಂತಿದೆ ಎಂಬುದನ್ನ ನಾವು ಯೋಚನೆ ಮಾಡಬೇಕು. ಎಸ್ಸಿಪಿ ಟಿಎಸ್ಪಿ ಹಣ ಗ್ಯಾರಂಟಿಗೆ ಬಳಕೆ ವಿಚಾರ.ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಹಾಕೊಂಡಿದ್ದಾರೆ.ಮಾತೆತ್ತಿದ್ರೆ ಎಸ್ಸಿ ಎಸ್ಟಿ ಸಮುದಾಯದ ಜೊತೆ ಇದ್ದೇವೆ ಅಂತಾರೆ. ಈ ಸಮುದಾಯಗಳ ಜೊತೆ ಕಾಂಗ್ರೆಸ್ ನಿಂತಿದ್ಯಾ ಎಂದು ಅರಿಯಬೇಕು. ಕೇವಲ ಚುನಾವಣೆ ವೋಟ್ ಬ್ಯಾಂಕ್ ಗೋಸ್ಕರ ಇದ್ದಾರಾ ಎಲ್ಲವನ್ನು ಯೋಚಿಸಬೇಕು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40%ಆರೋಪ ಮಾಡಿದ್ರು.ಈಗಿನ ಸರ್ಕಾರದ ಕಮಿಷನ್ ಗೆ ಮಿತಿಯೇ ಇಲ್ಲ. ಮೈಸೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared