Nikhil Kumaraswamy: ಕುಮಾರಣ್ಣ ಆ ಜಮೀನು ಪಡೆದಾಗ ರಾಜಕಾರಣದಲ್ಲೇ ಇರಲಿಲ್ಲ

Share this Video
  • FB
  • Linkdin
  • Whatsapp

ಹಾಸನದಲ್ಲಿ‌ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ. ಹಾಸನ , ಚಿಕ್ಕಮಗಳೂರು, ಶಿವಮೊಗ್ಗ ಶಾಸಕರು, ಮಾಜಿ ಶಾಸಕರು, ಪ್ರಮುಖ ನಾಯಕರ ಸಭೆ ಬಳಿಕ ಹೇಳಿಕೆ. ಹಾಸನದ ಬೇಲೂರು ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಸಭೆ. ಸಹೋದರ ಸೂರಜ್ ರೇವಣ್ಣ, ಶಾಸಕರು, ಮಾಜಿ ಶಾಸಕರುಗಳ ಜೊತೆ ಜಂಟಿಯಾಗಿ ಸುದ್ದಿಗೋಷ್ಠಿ. ಮುಂಬರೊ ಜಿಪಂ,ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಸಭೆ. ಜಿಪಂ,ತಾಪಂ‌ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮಾಡಲಾಗಿದೆ. ದೇವೇಗೌಡರ ಸೂಚನೆಯಂತೆ ಪಕ್ಷದ ಸದಸ್ಯತ್ವ ಆಂದೊಲನ ನಡೆಯುತ್ತಿದೆ. ಮೂರು ಜಿಲ್ಲೆಯ ನಾಯಕರು ಸೇರಿ ಚರ್ಚೆ ಮಾಡಿದ್ದೇವೆ. ಅವರ ಅಭಿಪ್ರಾಯ ವನ್ನು ವರಿಷ್ಠ ರ ಗಮನಕ್ಕೆ ತರುತ್ತೇನೆ. ಮುಂದೆ ಕುಮಾರಣ್ಣ ಅವರು ಕೂಡ ರಾಜ್ಯ ಮಟ್ಟದ ನಾಯಕರ ಸಭೆ ನಡೆಸುತ್ತಾರೆhttps://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video