News Hour : ಸಚಿವ ಸಂಪುಟಕ್ಕೆ ಹೊಸ ಮುಖಗಳು, ಬೊಮ್ಮಾಯಿಗೆ ಪರೀಕ್ಷೆ!

* ಸಚಿವ ಸಂಪುಟ ವಿಸ್ತರಣೆಯೋ? ಪುನಾರಚನೆಯೋ?
*ವಲಸಿಗ ಮಾತೇ ಇಲ್ಲ, ಸಿಎಂಗೆ ಬೆನ್ನಾಗಿ ನಿಂತ ಸಚಿವರು
* ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳ ಪಟ್ಟಿ
* ಸಿದ್ದು ತವರಿನಲ್ಲಿ ಕಾಂಗ್ರೆಸ್‌ ಬಿಟ್ಟ ಇಬ್ರಾಹಿಂ, ಅಲಿಂಗೌ ಅಭಿಯಾನ 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 02) ಮತ್ತೆ ರಾಜ್ಯದಲ್ಲಿ(Karnataka) ಸಚಿವ ಸಂಪುಟ ವಿಸ್ತರಣೆಯಾ (Cabinet Reshuffle) ಅಥವಾ ಪುನಾರಚನೆಯೋ ಮಾತು ಕೇಳಿ ಬಂದಿದೆ. ಸಹಜವಾಗಿಯೇ ಬಸವರಾಜ ಬೊಮ್ಮಾಯಿ (Basavaraj Bommai) ಮುಂದೆ ಸವಾಲಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಎಂಪಿ ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ನಿರಂತರ ಯತ್ನ ಮಾಡುತ್ತಿದ್ದಾರೆ.

ನಿರಾಣಿ ಮಠಕ್ಕೆ ದಾನವಾಗಿ ಕೊಟ್ಟಿರುವುದನ್ನು ವಾಪಸ್ ನೀಡುವೆ, ಜಯಮೃತ್ಯುಂಜಯ ಸ್ವಾಮೀಜಿ

ಮೂಡಿಗೆರೆ (Mudigere) ಶಾಸಕ ಎಂಪಿ ಕುಮಾರಸ್ವಾಮಿ ಈ ಸಾರಿ ಸಚಿವ ಸಂಪುಟ ಸೇರಲು ಹರಸಾಹಸ ಮಾಡುತ್ತಿದ್ದಾರೆ. ಇಲ್ಲಿ ಜಾತಿ ಲೆಕ್ಕಾಚಾರಗಳು ಬಹಳ ಮುಖ್ಯವಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumr) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಸಿಎಂ ಇಬ್ರಾಹಿಂ(CM Ibrahim) ಇದೀಗ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

Related Video