ಸಿದ್ದರಾಮಯ್ಯ ಅಖಾಡದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ, ದೇವೇಗೌಡ ದಾಳ ಉರುಳಿಸಿದ್ದ ಸಿದ್ದುಗೆ ದಳಪತಿ ಶಾಕ್!

ಸಿದ್ದರಾಮಯ್ಯ ಅಖಾಡದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ..! ಮುನಿಸು ಮರೆತು ಒಂದಾದ ಎಚ್’ಡಿಕೆ-ದೇವೇಗೌಡ..! ಕುಸ್ತಿಯಾಡ್ತಿದ್ದವರ ಮಧ್ಯೆ ದೋಸ್ತಿ ಬೆಸೆದ ಸ್ವಾಮೀಜಿ..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದುಗೆ ದೇವೇಗೌಡ ಶಾಕ್.

Share this Video
  • FB
  • Linkdin
  • Whatsapp

ಮೈಸೂರು,(ಆಗಸ್ಟ್.27): ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗ್ಬಹ್ದು ಅನ್ನೋ ಮಾತು ಕಾಲ ಕಾಲಕ್ಕೂ ಸತ್ಯ, ಸತ್ಯ, ಸತ್ಯ. ರಾಜಕಾರಣದಲ್ಲಿ ಇವತ್ತಿನ ಮಿತ್ರರು ನಾಳೆಯ ಶತ್ರುಗಳು, ಶತ್ರುಗಳು ಮಿತ್ರರು.. ಇದು ಪದೇ ಪದೇ ಸಾಬೀತಾಗ್ತಾ ಬರ್ತಿದೆ. ಇದಕ್ಕೊಂದು ಹೊಸ ನಿದರ್ಶನ ಕುಮಾರಸ್ವಾಮಿ ಮತ್ತು ದೇವೇಗೌಡರ ದೋಸ್ತಿ. 

ಮಹತ್ವದ ಸುಳಿವು: ಚುನಾವಣೆ ಹೊತ್ತಲ್ಲಿ ಜಿಟಿ ದೇವೇಗೌಡ ಪೊಲಿಟಿಕಲ್ ಟರ್ನ್!

ಅಷ್ಟಕ್ಕೂ ಗೌಡ್ರು ಮತ್ತು ಎಚ್ಡಿಕೆ ಮಧ್ಯೆ ಕುಸ್ತಿ ಶುರುವಾಗಿದ್ದು ಯಾವಾಗ..? ಏನಿದು ಸಿದ್ದುಗೆ ದೇವೇಗೌಡ ಶಾಕ್'ನ ಅಸಲಿಯತ್ತು..? ಮೈಸೂರು ರಾಜಕಾರಣದ ಚಿತ್ರಣವನ್ನೇ ಬದಲಿಸುವ ತಾಕತ್ತಿರೋ ದೇವೇಗೌಡ ದಾಳ ರಹಸ್ಯವನ್ನು ತೋರಿಸ್ತೀವಿ ನೋಡಿ. 

Related Video