ನೂರಿ ಕುಸ್ತಿ ಅಂದ್ರೆ ಏನು ಅಂತ ಅಶೋಕ್ ಅವರನ್ನೇ ಕೇಳ್ರಿ: ಡಿಕೆ ಸುರೇಶ್ ಟಾಂಗ್!

ಆರ್‌ಆರ್‌ ನಗರ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಜೋರಾಗಿದೆ. ಕಾಂಗ್ರೆಸ್ ಗೆ, ಸಿದ್ದರಾಮಯ್ಯ ಅವರಿಗೆ ಆರ್ ಅಶೋಕ್ ಸವಾಲು ಹಾಕಿದ್ದಾರೆ. ಟಾಂಗ್ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 28): ಆರ್‌ಆರ್‌ ನಗರ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಜೋರಾಗಿದೆ. ಕಾಂಗ್ರೆಸ್ ಗೆ, ಸಿದ್ದರಾಮಯ್ಯ ಅವರಿಗೆ ಆರ್ ಅಶೋಕ್ ಸವಾಲು ಹಾಕಿದ್ದಾರೆ. ಟಾಂಗ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಅಶೋಕ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ಇದೊಂದು ರೀತಿ ನೂರಿ ಕುಸ್ತಿ ಇದ್ದಂಗೆ. ಹಾಗಂದ್ರೇನು ಅಂತ ಅಶೋಕ್ ಅವರನ್ನೇ ಕೇಳಿ. ಚುನಾವಣಾ ಫಲಿತಾಂಶದಲ್ಲಿ ನಾವು ಉತ್ತರ ಕೊಡುತ್ತೇವೆ. ಈಗ ಸದ್ಯಕ್ಕೆ ಕುಸುಮಾ, ಮುನಿರತ್ನ ಅಷ್ಟೇ' ಎಂದು ಡಿಕೆ ಸುರೇಶ್ ಹೇಳಿದ್ದಾರೆ. 

'ಮುಂದೊಂದು ದಿನ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗ್ತಾರೆ'

Related Video