ಬೆಳಗ್ಗಿನಿಂದ ಸಾಯಂಕಾಲವರೆಗೂ ಮೋದಿ ಮೋದಿ.. ಅದೇ ನಮಗೆ ನೋವು! Santosh Lad on Delhi election

Share this Video
  • FB
  • Linkdin
  • Whatsapp

ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪ್ರಲ್ಹಾದ್ ಜೋಶಿಗೆ ಬಹಿರಂಗ ಸವಾಲು ನೀಡಿದರು. ರೂಪಾಯಿ ಮೌಲ್ಯದ ಕುಸಿತ, ದೇಶದ ಹೆಚ್ಚಿದ ಸಾಲ, ಮತ್ತು ಮೋದಿ ಸರ್ಕಾರದ ಪ್ರಚಾರ ರಾಜಕೀಯ ಕುರಿತು ವ್ಯಂಗ್ಯವಾಡಿದರು. ದೆಹಲಿ ಚುನಾವಣೆ ಕುರಿತು AAP ಮೊದಲ ಸ್ಥಾನ, ಬಿಜೆಪಿ ಎರಡನೇ ಸ್ಥಾನ, ಮತ್ತು ಕಾಂಗ್ರೆಸ್ 5-10 ಸೀಟು ಗೆಲ್ಲಬಹುದು ಎಂದು ಲಾಡ್ ಅಭಿಪ್ರಾಯಪಟ್ಟರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video