ಪರಿಷತ್ ಚುನಾವಣೆ ಸಭೆಯಲ್ಲಿ ಬಿಜೆಪಿ ನಾಯಕರ ಕಿತ್ತಾಟ..!
ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು, 25 ಸ್ಥಾನಗಳಲ್ಲಿ ಕನಿಷ್ಠ 15 ಸ್ಥಾನ ಗೆಲ್ಲಲೇಬೇಕೆಂದು ಬಿಜೆಪಿ ಪಣತೊಟ್ಟಿದೆ. ಆದ್ರೆ, ಪ್ರಚಾರ ಸಭೆಯಲ್ಲಿ ಶಾಸಕರ ನಡುವೆ ದೊಡ್ಡ ಗಲಾಟೆ ಆಗಿದೆ.
ಹುಬ್ಬಳ್ಳಿ, (ಡಿ.01): ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು, 25 ಸ್ಥಾನಗಳಲ್ಲಿ ಕನಿಷ್ಠ 15 ಸ್ಥಾನ ಗೆಲ್ಲಲೇಬೇಕೆಂದು ಬಿಜೆಪಿ ಪಣತೊಟ್ಟಿದೆ. ಆದ್ರೆ, ಪ್ರಚಾರ ಸಭೆಯಲ್ಲಿ ಶಾಸಕರ ನಡುವೆ ದೊಡ್ಡ ಗಲಾಟೆ ಆಗಿದೆ.
Council Election Karnataka : ಬಿಎಸ್‌ವೈ ಎಂಟ್ರಿ - ಇಲ್ಲೀಗ ಬಿಜೆಪಿಯದ್ದೆ ಗೆಲುವಿನ ನಿರೀಕ್ಷೆ
ಹೌದು...ಪರಿಷತ್ ಚುನಾವಣೆ ಉಸ್ತುವಾರಿ ವಿಚಾರದಲ್ಲಿ ಎಂಎಲ್‌ಸಿ ಹಾಗೂ ಶಾಸಕ ನಡುವೆ ಗಲಾಟೆಯಾಗಿದ್ದು, ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.