Asianet Suvarna News Asianet Suvarna News

ಹೊಸಪೇಟೆ ಹೊಸ ಜಿಲ್ಲೆ: ಹೊಸ ಗುಟ್ಟು ಹೇಳಿದ ಶ್ರೀರಾಮುಲು

Nov 17, 2019, 8:31 PM IST

ಬಳ್ಳಾರಿ[ನ. 17]  ಬಳ್ಳಾರಿ-ಹೊಸಪೇಟೆ ಬಿಜೆಪಿಯಲ್ಲಿಯೂ ಬಂಡಾಯ ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಮಾತನಾಡಿದ್ದಾರೆ. ಕೆಲವರಿಗೆ ಆಶ್ವಾಸನೆ ಕೊಟ್ಟಿದ್ದು ನಿಜ ಎಂದು ರಾಮುಲು ಅವರೇ ಒಪ್ಪಿಕೊಂಡಿದ್ದಾರೆ.

ರಂಗೇರಿದ ಉಪಚುನಾವಣಾ ಅಖಾಡ, ಎಲ್ಲೆಲ್ಲಿ ಬಂಡಾಯ?

17 ಜನ ತ್ಯಾಗ ಮಾಡಿ ರಾಜೀನಾಮೆ ಕೊಟ್ಟಿದ್ದಕ್ಕೆ ನಾವೆಲ್ಲರೂ ಮಂತ್ರಿಗಳಾಗಿದ್ದೇವೆ. ಕೆಲವರಿಗೆ ಆಶ್ವಾಸನೆ ಕೊಟ್ಟಿದ್ದು ನಿಜ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.