ವಿವಾದದ ನಡುವೆಯೂ ಭದ್ರಾವತಿಯಲ್ಲಿ ಹಾಲಿನ ಅಭಿಷೇಕ

Share this Video
  • FB
  • Linkdin
  • Whatsapp

ಭದ್ರಾವತಿಯಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಆಗಮಿಸಿದ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು. ಕಾರ್ಯಕರ್ತರು ಬಸವೇಶ್ ಅವರ ತಲೆಯ ಮೇಲೆ ಕೊಡದಿಂದ ಹಾಲನ್ನು ಸುರಿದು ಹಾರ ಹಾಕಿದರು, ಹಾಗೆಯೇ ಶಾಸಕರ ಪುತ್ರ ಬಸವೇಶ್ ಅವರಿಗೆ ಜೈಕಾರಗಳನ್ನು ಕೂಗಿದರು. ಈ ಹಿಂದೆ, ಮಹಿಳಾ ಅಧಿಕಾರಿಯ ಮೇಲೆ ನಿಂದನೆ ಮಾಡಿದ ಆರೋಪವನ್ನು ಬಸವೇಶ್ ಹೊತ್ತಿದ್ದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video