ಆಂತರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್

ರಾಜ್ಯ ರಾಜಕಾರಣದ ಗ್ರೇಟ್ ಎಕ್ಸ್‌ಕ್ಲೂಸಿವ್ ಸುದ್ದಿ ಇದು. ಇದು ಅತಿ ದೊಡ್ಡ ಪಕ್ಷದ ಆಂತರಿಕ ಕಲಹದ ಸುದ್ದಿ.  ಆತಂರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್...

First Published Jun 2, 2022, 11:24 AM IST | Last Updated Jun 2, 2022, 12:08 PM IST

ಬೆಂಗಳೂರು, (ಜೂನ್.02): ರಾಜ್ಯ ರಾಜಕಾರಣದ ಗ್ರೇಟ್ ಎಕ್ಸ್‌ಕ್ಲೂಸಿವ್ ಸುದ್ದಿ ಇದು. ಇದು ಅತಿ ದೊಡ್ಡ ಪಕ್ಷದ ಆಂತರಿಕ ಕಲಹದ ಸುದ್ದಿ. ಆಂತರಿಕ ಕಚ್ಚಾಟದಿಂದ ಹೈರಾಣಾದ ಕಾಂಗ್ರೆಸ್‌ಗೆ ಮತ್ತೊಂದು ಶಾಕ್...

ಕಾಂಗ್ರೆಸ್‌ನಿಂದ ಹೊರನಡೆದ ಮತ್ತೊಬ್ಬ ನಾಯಕ: ಆಮ್‌ ಆದ್ಮಿಯಾಗ್ತಾರ ಬ್ರಿಜೇಶ್‌ ಕಾಳಪ್ಪ?

ಕರ್ನಾಟಕ ವಿಧಾನಸಭೆ ಚುನಾಣೆಗೆ ಇನ್ನೇನು ಸಜ್ಜಾಗುವಷ್ಟರಲ್ಲೇ ನಾಯಕರ ನಡುವೆ ಹೊಂದಾಣಿಕೆ ಕೊರತೆ ಎದುರಾಗಿದೆ. ಈ ಗೊಂದಲಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ನವ ಸಂಕಲ್ಪ ಶಿಬಿರ ಏರ್ಪಡಿಸಿದೆ. 

Video Top Stories