Asianet Suvarna News Asianet Suvarna News

ಖಾತೆ ಮರುಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಆನಂದ್‌ ಸಿಂಗ್ ರಾಜೀನಾಮೆ?

ಖಾತೆ ಬದಲಾವಣೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಖಾತೆ ಬದಲಾವಣೆಗೆ ಸಿಟ್ಟಿಗೆದ್ದ ಆನಂದ್ ಸಿಂಗ್ ರಾಜೀನಾಮೆ ಕೊಡುವುದಾಗಿ ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಜ. 25): ಖಾತೆ ಬದಲಾವಣೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಪರಿಸರ ಖಾತೆ ಬದಲಾವಣೆ ಮಾಡಿ, ತಮ್ಮ ಬಳಿಯಿದ್ದ ಮೂಲಸೌಕರ್ಯ ಖಾತೆ, ಹಾಗೂ ಮಾಧುಸ್ವಾಮಿ ಬಳಿಯಿದ್ದ ಹಜ್- ವಕ್ಫ್ ಖಾತೆಯನ್ನು ನೀಡಿದ್ದಾರೆ. ಪರಿಸರ ಖಾತೆಯನ್ನು ಮಾಧುಸ್ವಾಮಿಗೆ ನೀಡಲಾಗಿದೆ. ಖಾತೆ ಬದಲಾವಣೆಗೆ ಸಿಟ್ಟಿಗೆದ್ದ ಆನಂದ್ ಸಿಂಗ್ ರಾಜೀನಾಮೆ ಕೊಡುವುದಾಗಿ ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ. 

ಒತ್ತಡಕ್ಕೆ ಮಣಿದ ಸಿಎಂ, ಮತ್ತೆ ಖಾತೆ ಬದಲಾವಣೆ, ಯಾರ ಹೆಗಲಿಗೆ ಯಾವ ಖಾತೆ..?