ಸಾಧುಗಳ ಶಾಪ, ಹನುಮಾನ್ ಭಕ್ತರ ಕೋಪ, ಉದ್ಧವ್ ಠಾಕ್ರೆ ಸರ್ಕಾರಕ್ಕೆ ಕಂಟವಾಯ್ತು 6 ತಪ್ಪು!

  • ಒಂದೆರಡಲ್ಲಾ..ಆರು ತಪ್ಪಿಗೆ ಬೆಲೆ ತೆತ್ತರಾ ಉದ್ಧವ್..?
  • ಅಮಾಯಕ ಸಾಧುಗಳ ಹತ್ಯೆಗೆ ಏನಿತ್ತು ಪ್ರತಿಕ್ರಿಯೆ..?
  • ಆ ತಪ್ಪುಗಳ ಶಾಪವೇ ಉದ್ಧವ್ ಠಾಕ್ರೆಗೆ ಕಾಡ್ತಿದ್ಯಾ..?

Share this Video
  • FB
  • Linkdin
  • Whatsapp

ಬಾಳಾ ಸಾಹೇಬ್ ಠಾಕ್ರೆ ಅವರು ಕಟ್ಟಿದ್ದ ಹಿಂದುತ್ವ ಸೌಧವೀಗ ಬಂಡಾಯ ಜ್ವಾಲೆಯಿಂದ ಧಗಧಗಿಸ್ತಾ ಇದೆ. ಶಿವಸೈನಿಕ ಏಕನಾಥ್ ಶಿಂಧೆ ಅವರು ಶಿವಸೇನೆಯ ಬಹುತೇಕ ಎಲ್ಲಾ ನಾಯಕರನ್ನ ಕರ್ಕೊಂಡು ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಮಾಡಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಮಾಡಿದ ಒಂದೊಂದು ಪ್ರಮಾದಗಳಿಗೆ ಈಗ ಅನುಭವಿಸ್ತಾ ಇದ್ದಾರೆ ಅನ್ನೋದನ್ನ ಮಾತಾಡಿಕೊಳ್ತಾ ಇರೋ ಜನ.. ಆ ಪ್ರಮಾದಗಳ ಪಟ್ಟಿಯನ್ನ ಮಾಡಿ ಇವೆಲ್ಲವೂ ಕರ್ಮ ಫಲವಷ್ಟೇ ಅನ್ನುತ್ತಿರೋ ಇನ್ನಷ್ಟು ಜನ. ಅವನ್ನೆಲ್ಲಾ ಗುಡ್ಡೆ ಹಾಕಿಕೊಂಡು ನೋಡಿದ್ರೆ ವಿಶೇಷವಾಗಿ ಕಾಣಿಸೋದು ಆ 6 ತಪ್ಪುಗಳು.. ಯಾವವು ಆ ತಪ್ಪುಗಳು..? ಇಲ್ಲಿದೆ ಡಿಟೇಲ್ಸ್.

Related Video