
ಮಹದಾಯಿಗಾಗಿ ಮತ್ತೆ ಬೀದಿಗಿಳಿದ ಹೋರಾಟಗಾರರು
ಹುಬ್ಬಳ್ಳಿಯಲ್ಲಿ ಮಹದಾಯಿ ನೀರಿಗಾಗಿ ಪ್ರತಿಭಟನೆ. ಮಹದಾಯಿಗಾಗಿ ಮತ್ತೆ ಬೀದಿಗಿಳಿದ ಹೋರಾಟಗಾರರುಕೇಂದ್ರ ಸರ್ಕಾರದ ನಡೆಗೆ ಕಿಡಿಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಛೇರಿ ಬಳಿ ಪ್ರತಿಭಟನೆಮೂರುಸಾವಿರ ಮಠದಿಂದ ಪ್ರಹ್ಲಾದ ಜೋಶಿ ಕಚೇರಿಯವರೆಗೆ ಮೆರವಣಿಗೆಮಹಾದಾಯಿ ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ಪ್ರತಿಭಟನೆ