ಸೋಲಾರ್ ತಂತಿ ಬೇಲಿ ಮುರಿದು ಕಾಫಿ ತೋಟದೊಳಗೆ ಹೋದ ಒಂಟಿಸಲಗ

Share this Video
  • FB
  • Linkdin
  • Whatsapp

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ‌ಮಿತಿಮೀರಿದ ಕಾಡಾನೆ ಸಮಸ್ಯೆ. ಸೋಲಾರ್ ತಂತಿ ಬೇಲಿ ಮುರಿದು ಕಾಫಿ ತೋಟದೊಳಗೆ ಹೋದ ಒಂಟಿಸಲಗ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ, ಲಿಂಗಾಪುರ ಗ್ರಾಮದಲ್ಲಿ ಘಟನೆ. ನೂರಾರು ವಾಹನಗಳು ಸಂಚರಿಸುವ ರಸ್ತೆ ದಾಟಿದ ದೈತ್ಯಾಕಾರದ ಕಾಡಾನೆ. ಕಾಡಾನೆ ಕಂಡ ಕೂಡಲೇ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ನಿಂತ ಸವಾರರು. ನಿಧಾನವಾಗಿ ರಸ್ತೆ ದಾಟಿದ ಒಂಟಿಸಲಗಕಾಡಾನೆ ಸಮಸ್ಯೆಯಿಂದ ಕಾಫಿ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಿದ್ದ ಮಾಲೀಕ. ಕರೆಂಟ್ ಶಾಕ್‌ನಿಂದ ತಪ್ಪಿಸಿಕೊಳ್ಳಲು ನಿಧಾನವಾಗಿ ಕಾಲಿನಿಂದ ಸೋಲಾರ್ ತಂತಿ ತುಳಿದ ಕಾಡಾನೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video