News Hour: 3ನೇ ಬಾರಿ ಮಹಾ ದಿಗ್ವಜಯ ಸಾಧಿಸ್ತಾರಾ ಪ್ರಧಾನಿ ಮೋದಿ?

ರಾಮಮಂದಿರ ಉದ್ಘಾಟನೆ ಆದ ಬಳಿಕ ಬಳಿಕ ನಡೆದ ಎರಡು ಮಹಾ ಸರ್ವೆಯಲ್ಲೂ ಪ್ರಧಾನಿ ಮೋದಿ ಮೂರನೇ ಬಾರಿ ಮಹಾದಿಗ್ವಿಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.8): ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆ. ಇದರ ನಡುವೆ ಟೈಮ್ಸ್‌ನೌ ಹಾಗೂ ಇಂಡಿಯಾ ಟುಡೇ ನಡೆಸಿದ ಎರಡು ಮಹಾಸರ್ವೆಗಳಲ್ಲೂ ಪ್ರಧಾನಿ ಮೋದಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿದ್ದಾರೆ ಎಂದು ಹೇಳಿದೆ.

ರಾಮಮಂದಿರ ಲೋಕಾರ್ಪಣೆ ಬಳಿಕ ನಡೆದಿರುವ ಸರ್ವೆ ಇದಾಗಿರುವ ಕಾರಣ ಮಹತ್ವ ಪಡೆದುಕೊಂಡಿದೆ. ಇದರ ನಡುವೆ ಕರ್ನಾಟಕದಲ್ಲಿ ಕೈ ಗ್ಯಾರಂಟಿ ಮತ ಪಡೆಯುತ್ತಾ ಅಥವಾ ಮೈತ್ರಿ ಜಾದೂ ಮಾಡಲಿದೆಯೇ ಎನ್ನುವುದನ್ನೂ ಉತ್ತರ ಸಿಕ್ಕಿದೆ.

ಭಾರತ ಬಯಸುತ್ತಿದೆ ಮೋದಿ 3.O ಸರ್ಕಾರ, ಮ್ಯಾಟ್ರಿಜ್ ಎನ್‌ಸಿ ಸರ್ವೆ ವರದಿ ತಂದ ಸಂಚಲನ!

ನರೇಂದ್ರ ಮೋದಿ ಪ್ರಕಾರ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೆ ಎಂದಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಪ್ರಕಾರ ಬಿಜೆಪಿ ಬಹುಮತ ಪಡೆಯಲ್ಲ ಎಂದಿದೆ. ಸಮೀಕ್ಷೆ ಪ್ರಕಾರ ಎನ್‌ಡಿಎಗೆ ಎಷ್ಟು ಸ್ಥಾನ..? I.N.D.I.Aಗೆ ಎಷ್ಟು ಸ್ಥಾನ..? ಎನ್ನುವ ವಿವರ ಇಲ್ಲಿದೆ.

Related Video