ವಿಧಾನಸಭೆ ಸಮರಕ್ಕೂ ಮುನ್ನ ಹೊರಬಿತ್ತು ಲೋಕಸಭೆ ಯುದ್ಧದ ಮಹಾ ಸಮೀಕ್ಷೆ..ಮತ್ತೆ ಗೆಲ್ತಾರಾ ಮೋದಿ..?

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು,ಅಬ್ಬರದ ಪ್ರಚಾರ ನಡೆಸುತ್ತಿರುವ ಕಲಿಗಳು ಮತ ಭೇಟೆಗೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಚುನಾವಣೆಗೆ ಕಾವಿನ ಮಧ್ಯೆ ಲೋಕಸಭೆ ಎಲೆಕ್ಷನ್‌ ಮಹಾ ಸಮೀಕ್ಷೆಯೊಂದು ಹೊರಬಿದ್ದಿದೆ. ಈಗ ಲೋಕಸಭೆ ಎಲೆಕ್ಷನ್ ನಡೆದ್ರೆ ಯಾರು ಗೆಲ್ಲುತ್ತಾರೆ ಎನ್ನುವ ಸಮೀಕ್ಷೆಯನ್ನು ಟೈಮ್ಸ್ ನೌ ಹೊರಹಾಕಿದೆ. 

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು,ಅಬ್ಬರದ ಪ್ರಚಾರ ನಡೆಸುತ್ತಿರುವ ಕಲಿಗಳು ಮತ ಭೇಟೆಗೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಅಭ್ಯರ್ಧಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ನಾಮ ಪತ್ರ ಸಲ್ಲಿಸಿ ತಮ್ಮ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದ ಮೂಲಕ ಮತಭೇಟೆಗೆ ಮುಂದಾಗಿದ್ದಾರೆ.. ಅದರಲ್ಲೂ ಕರ್ನಾಟಕ ಗೆಲ್ಲುವುದು ಬಿಜೆಪಿ ಪಾಲಿಗೆ ಅತೀ ಮುಖ್ಯ.. ಯಾಕಂದ್ರೆ ಮುಂಬರುವ ಲೋಕಸಭೆ ಎಲೆಕ್ಷನ್‌ಗೆ ಇದೇ ಭದ್ರ ಬುನಾದಿಯಾಗಲಿದೆ. ಇನ್ನು ವಿಧಾನಸಭೆ ಚುನಾವಣೆಗೆ ಕಾವಿನ ಮಧ್ಯೆ ಲೋಕಸಭೆ ಎಲೆಕ್ಷನ್‌ ಮಹಾ ಸಮೀಕ್ಷೆಯೊಂದು ಹೊರಬಿದ್ದಿದೆ. ಈಗ ಲೋಕಸಭೆ ಎಲೆಕ್ಷನ್ ನಡೆದ್ರೆ ಯಾರು ಗೆಲ್ಲುತ್ತಾರೆ ಎನ್ನುವ ಸಮೀಕ್ಷೆಯನ್ನು ಟೈಮ್ಸ್ ನೌ ಹೊರಹಾಕಿದೆ. ಹಾಗಾದ್ರೆ ಈಗ ಲೋಕ ಸಭೆ ಎಲೆಕ್ಷನ್ ನಡೆದರೆ ಮತ್ತೆ ಮೋದಿ ಗೆಲ್ತಾರಾ..? ವಿಧಾನಸಭೆ ಎಲೆಕ್ಷನ್‌ಗೂ ಮೊದಲೇ ಹೊರ ಬಿದ್ದಿರುವ ಲೋಕಸಭೆ ಎಲೆಕ್ಷನ ಮಹಾಸಮೀಕ್ಷೆ ಏನ್ ಹೇಳ್ತಿದೆ..? 2024ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎನ್ನುವುದರ ಮಹಾಭಾರತ ಸಮೀಕ್ಷೆಯ ಲೆಕ್ಕಾಚಾರವನ್ನು ಹೇಳಲಾಗಿದೆ. ಈ ವಿಡಿಯೋ ನೋಡಿ. 

Related Video