Asianet Suvarna News Asianet Suvarna News

ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ?: ಸಂಖ್ಯಾ ರಹಸ್ಯ ತೆರೆದಿಟ್ಟ 'ನಿಗೂಢ' ಏನು?

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ದೇಶ ನಾಯಕರ ಭವಿಷ್ಯ ನುಡಿದಿದೆ. ಸಂಖ್ಯಾ ರಹಸ್ಯ ತೆರೆದಿಟ್ಟ ನಿಗೂಢ ಸಂಗತಿಗಳೇನು ಎಂಬ ಡಿಟೇಲ್ಸ್ ಇಲ್ಲಿದೆ.

ಹೊಸ ಸಮೀಕ್ಷೆಯ ಸಂಖ್ಯಾ ರಹಸ್ಯವು ದೇಶ ನಾಯಕರ ಭವಿಷ್ಯ ನುಡಿದಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆ, ಮುಂದಿನ ಚುನಾವಣೆನಾ ನಾವು ಯಾವ ರೀತಿ ನೋಡ್ಬೇಕು ಅನ್ನೋದನ್ನು ತೋರಿಸಿಕೊಡ್ತಾ ಇದೆ. ಮಂದಿರ, ಲವ್ ಜಿಹಾದ್ ವಿಚಾರಗಳ ಬಗ್ಗೆ ಜನ ಹೇಳೋದೇನು ಹಾಗೂ ಈಗಲೇ ಎಲೆಕ್ಷನ್ ನಡೆದರೆ ಪ್ರಧಾನಿ ಯಾರಾಗ್ತಾರೆ ಎಂದು ಸಮೀಕ್ಷೆ ನಡೆಸಲಾಗಿದೆ. ಕೈ ಪಾಳದಿಂದಲೇ ರಾಹುಲ್ ಗಾಂಧಿಗೆ ಎದಯರಾಯ್ತಾ ಸವಾಲು ಹಾಗೂ
ತೃತೀಯ ರಂಗ ಒಟ್ಟಾದರೆ ಮೋದಿಯವರನ್ನು ಕಟ್ಟಿಹಾಕಬಹುದಾ ಎಂಬ ವಿಚಾರದ ಕುರಿತು ಸಮೀಕ್ಷೆ ನಡೆಸಿದೆ. ಸತತ 9ನೇ ವರ್ಷ.. ಮೋದಿಯೇ ನಂ 1. ಕಳೆದೊಂದು ವರ್ಷದಲ್ಲಿ ಭಾರತದಲ್ಲಿ ಬದಲಾಗಿದ್ದೇನು?ವಿಪಕ್ಷ ನಾಯಕರಾಗಲು ಯಾರು ಸಮರ್ಥರು ಹಾಗೂ ಜೋಡೋ ಯಾತ್ರೆಯ ಪ್ರಯೋಜನವೇನು ಎಂಬ ವಿಚಾರಗಳು ಸಮೀಕ್ಷೆಯಲ್ಲಿ ಇದೆ.

ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ...

Video Top Stories