Santhosh Lad on BJP Govt: ಲಾಡ್ ವ್ಯಂಗ್ಯ: ಮೋದಿ ಭಾಷಣದ ಮಿಮಿಕ್ರಿ, ಮಾಧ್ಯಮಗಳಿಗೆ ಟಾಂಗ್! Suvarna News

Share this Video
  • FB
  • Linkdin
  • Whatsapp

ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಅವರು ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ವಿಳಂಬ, ಸಿಎಂ ಬದಲಾವಣೆ ವದಂತಿ, ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದ ಭರವಸೆಗಳ ಬಗ್ಗೆ ಟೀಕಿಸಿದ ಅವರು, ಪ್ರಸ್ತುತ ಮಾಧ್ಯಮಗಳು ಮುಖ್ಯ ವಿಷಯಗಳಿಗಿಂತ ಬೇರೆ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಪ್ರಧಾನಿ ಮೋದಿಯವರ ಭಾಷಣದ ಶೈಲಿಯನ್ನು ಅನುಕರಿಸುವ ಮೂಲಕ ವ್ಯಂಗ್ಯವಾಡಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video