ದೇಶದ ಐಕ್ಯತೆಗೆ ಒಂದೇ ಆಯ್ಕೆ, ಅದು ಕಾಂಗ್ರೆಸ್: ಡಿಕೆಶಿ
- ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಕೌಂಟ್‌ಡೌನ್
- ಸುವರ್ಣನ್ಯೂಸ್ ಜೊತೆ ಟ್ರಬಲ್ ಶೂಟರ್ ಎಕ್ಸ್‌ಕ್ಲೂಸಿವ್ ಚಿಟ್‌ಚಾಟ್
- ಅಧಿಕಾರ ಮುಖ್ಯವಲ್ಲ, ಪಕ್ಷ, ಸಿದ್ಧಾಂತಕ್ಕೆ ಒತ್ತು: ಡಿಕೆಶಿ ಮಾತು
ಬೆಂಗಳೂರು (ಜು.02): ಏಷ್ಯಾದಲ್ಲೇ ಅತೀ ದೊಡ್ಡ ಪ್ರಮಾಣದ ಆನ್‌ಲೈನ್ ಸಮಾವೇಶದಲ್ಲಿ ಟ್ರಬಲ್‌ಶೂಟರ್ ಡಿ.ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದೆ.
ಇದನ್ನೂ ನೋಡಿ ಬಂದಾ ನೋಡು ಡಿಕೆಶಿ ಸಾಹೇಬ
ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಡಿಕೆಶಿ, ತಮ್ಮ ಮುಂದಿರುವ ಆದ್ಯತೆಗಳನ್ನು ಹಂಚಿಕೊಂಡಿದ್ದಾರೆ.ಅವರೇನು ಹೇಳಿದ್ದಾರೆ ಕೇಳೋಣ ಬನ್ನಿ...