ಆಜಾನ್ ವಿಚಾರದಲ್ಲಿ ಡಿಕೆ ಶಿವಕುಮಾರ್ ಎಚ್ಚರಿಕೆ ನಡೆ

ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಕೂಗುವುದನ್ನು ವಿರೋಧಿಸಿರುವ ರಾಜಕೀಯ ನಾಯಕರು, ಆಜಾನ್ ಕೂಗುವ ಸಮಯಕ್ಕೇ ಮೈಕ್‌ನಲ್ಲಿ ಹನುಮಾನ್ ಚಾಲೀಸಾ ಹಾಕುವಂತೆ ಅಭಿಯಾನ ಆರಂಭಿಸಿದ್ದಾರೆ. ಇದು ಪರ ವಿರೋಧಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನಡೆ ಇಟ್ಟಿದ್ದಾರೆ. 

First Published Apr 5, 2022, 6:24 PM IST | Last Updated Apr 5, 2022, 6:24 PM IST

ಬೆಂಗಳೂರು, (ಏ.05): ಕರ್ನಾಟಕದಲ್ಲಿ ಹಿಜಾಜ್‌ ವಿವಾದ ಶುರುವಾಗಿನಿಂದ ಒಂದೊಂದೇ ವಿವಾದಗಳು ಹುಟ್ಟಿಕೊಳ್ಳಲಾರಂಭಿಸಿವೆ.
ಮಹಾರಾಷ್ಟ್ರದಲ್ಲಿ ಹೊತ್ತಿಕೊಂಡಿರುವ ಮೈಕ್ ವಿವಾದ ಕೂಡಾ ಕರ್ನಾಟಕದಲ್ಲಿ ಹೊಸ ಕಿಡಿ ಹೊತ್ತಿಸಿದೆ.

ಕರ್ನಾಟಕದಲ್ಲಿ ಆಝಾನ್ ಸೌಂಡ್: ಸರ್ಕಾರ ಯಾವುದೇ ಹೊಸ ಅದೇಶ ಹೊರಡಿಸಿಲ್ಲ ಎಂದ ಸಿಎಂ