Asianet Suvarna News Asianet Suvarna News

ಬೆಂಗಳೂರು ಗಲಭೆ ಆರೋಪಿ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ರೆಡಿ; ಅಖಂಡ ಶ್ರೀನಿವಾಸ್ ಕಿಡಿ!

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯನ್ನು ಯಾರೂ ಮರೆತಿಲ್ಲ.  ಈ ಪ್ರಕರಣ ಸಂಬಂಧ ತನಿಖೆ ಇನ್ನು ನಡೆಯುತ್ತಿದೆ. ಆದರೆ ಕಾಂಗ್ರೆಸ್ ಆಂತರಿಕ ಸಮಿತಿ ಗಲಭೆ ಆರೋಪಿಗೆ ಕ್ಲೀನ್ ಚಿಟ್ ನೀಡಿ, ಇದೀಗ ಪಕ್ಷಕ್ಕೆ ಸೇರಿಸಲು ಸಜ್ಜಾಗಿದೆ. ಆದರೆ ಈ ಗಲಭೆಯಲ್ಲಿ ತಮ್ಮ ಮನೆ, ಆಸ್ತಿ-ಪಾಸ್ತಿಕಳೆದುಕೂಂಡ ಕಾಂಗ್ರೆಸ್ ನಾಯಕ ಅಖಂಡ ಶ್ರೀನಿವಾಸ್ ಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜೊತೆ ಕಾಂಗ್ರೆಸ್ ಒಳ ರಾಜಕೀಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Feb 27, 2021, 5:17 PM IST