
ಡಿಕೆ ಶಿವಕುಮಾರ್‌ಗೆ ಕಳ್ಳ ಎಂದ ಬಿಜೆಪಿ MLCಗೆ ನೋಟಿಸ್ ಬಿಸಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಳ್ಳ ಎಂದು ಹೇಳಿಕೆ ಕೊಟ್ಟ ಬಿಜೆಪಿ ವಿಧಾನಪರಿಷತ್ ಸದಸ್ಯಗೆ ಇದೀಗ ನೋಟಿಸ್ ಬಿಸಿ.
ಬೆಂಗಳೂರು, (ಆ.25): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಳ್ಳ ಎಂದು ಹೇಳಿಕೆ ಕೊಟ್ಟ ಬಿಜೆಪಿ ವಿಧಾನಪರಿಷತ್ ಸದಸ್ಯಗೆ ಇದೀಗ ನೋಟಿಸ್ ಬಿಸಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡಿ.ಕೆ. ಶಿವಕುಮಾರ್ ಒಬ್ಬ ದೊಡ್ಡ ಕಳ್ಳ ಎಂದ ಬಿಜೆಪಿ ಎಂಎಲ್‌ಸಿ
ಕೆಲ ದಿನಗಳ ಹಿಂದೆ ತಮ್ಮ ದೂರವಾಣಿ ಕದ್ದಾಲಿಗೆ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನಿಡುವ ಭರದಲ್ಲಿ ಡಿಕೆಶಿಯನ್ನು ಕಳ್ಳ ಎಂದು ಕರೆದಿದ್ದು, ಇದೀಗ ಈ ಹೇಳಿಕೆ ಸಂಬಂಧ ಸಿಪಿ ಯೋಗೇಶ್ವರ್‌ಗೆ ನೋಟಿಸ್ ನೀಡಲಾಗಿದೆ.