News Hour ಸಿದ್ದರಾಮಯ್ಯ vs ದೇವೇಗೌಡರ ರಣತಂತ್ರ, ಬಿಜೆಪಿ ಹೊಡೆಯುತ್ತಾ ಜಾಕ್‌ಪಾಟ್?

  • ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ಒಪ್ಪಂದ ಎಂದ ಸಿಎಂ ಇಬ್ರಾಹಿಂ
  • ಕಾಶಿ, ಮಳಲಿ ಬಳಿಕ ಇದೀಗ ಶ್ರೀರಂಗಪಟ್ಟದಲ್ಲಿ ಮಂದೀರ vs ಮಸೀದಿ
  • ಮಂಗಳೂರಲ್ಲಿ ಮತ್ತೆ ಹಿಜಾಬ್ ಫೈಟ್, ಸಿಎಫ್ಐ ವಾರ್ನಿಂಗ್

Share this Video
  • FB
  • Linkdin
  • Whatsapp

ರಾಜ್ಯಸಭಾ ಚುನಾವಣೆ ಕಣ ರಂಗೇರಿದೆ. ಇದೀಗ ಸಿದ್ದರಾಮಯ್ಯ ಹಾಗೂ ದೇವೇಗೌಡರ ನಡುವಿ ನೇರಾ ನೇರಾ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಪಪತ್ರ ವಾಪಸ್ ಪಡೆದಿಲ್ಲ.ಇದರ ನಡುವೆ ಹಲವು ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಜೆಡಿಎಸ್ ಪ್ರತಿಷ್ಠೆಯಿಂದ ಇದೀಗ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್‌ಗೆ ಜಾಕ್ ಪಾಟ್ ಹೊಡೆಯುವ ಸಾಧ್ಯತೆಗಳು ಗೋಚರಿಸುತ್ತಿದೆ. 

Related Video