
Rajyasabha Poll: ಸಿದ್ದರಾಮಯ್ಯ ನಡೆ ಹಿಂದಿನ ರಹಸ್ಯವೇನು? ಬಯಸಿದ್ದು ಸಿಕ್ತಾ?
ನಾಲ್ಕನೇ ಸ್ಥಾನ್ಕೆ ಮೂರು ಪಕ್ಷಗಳ ಬಳಿ ಮತಗಳ ಸಂಖ್ಯೆಬಲ ಕಡಿಮೆ ಇದೆ. ಆದ್ರೂ ಸಹ ಗೆಲ್ಲಲ್ಲ ಅಂತ ಗೊತ್ತಿದ್ದರೂ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಸಿದ್ದರಾಮಯ್ಯ ಉದ್ದೇಶ ಏನು? ತಮ್ಮ ಉದ್ದೇಶ ಸಾಧಿಸುವಲ್ಲಿ ಸಫಲರಾದ್ರಾ?
ಬೆಂಗಳೂರು, (ಜೂನ್.10): ಕರ್ನಾಟಕ ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ನಾಲ್ಕನೇ ಸ್ಥಾನಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ನಡೆದಿದೆ.
ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಅಂತ ಗೊತ್ತಾಗಲಿದೆ: ಎಚ್‌ಡಿಕೆ
ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳ ಬಳಿ ಮತಗಳ ಸಂಖ್ಯೆಬಲ ಕಡಿಮೆ ಇದೆ. ಆದ್ರೂ ಸಹ ಗೆಲ್ಲಲ್ಲ ಅಂತ ಗೊತ್ತಿದ್ದರೂ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಸಿದ್ದರಾಮಯ್ಯ ಉದ್ದೇಶ ಏನು? ತಮ್ಮ ಉದ್ದೇಶ ಸಾಧಿಸುವಲ್ಲಿ ಸಫಲರಾದ್ರಾ?