ಯಾವಾಗಲೂ 'ಅವರನ್ನು' ತಬ್ಬಿಕೊಂಡೇ ಇರಲು ಆಗುತ್ತಾ?
ಗೆದ್ದ 17 ಶಾಸಕರು ಒಟ್ಟಾಗಿಲ್ಲ ಎಂಬ ಆರೋಪಕ್ಕೆ ಎಚ್ ವಿಶ್ವನಾಥ್ ಟೀಕಾಕಾರಿಗೆ ಟಾಂಗ್ ಕೊಟ್ಟಿದ್ದಾರೆ. ನಾವೆಲ್ಲಾ ಒಟ್ಟಾಗಿದ್ದೇವೆ. ಭೇಟಿಯಾಗಿಲ್ಲ ಅಷ್ಟೇ ಎಂದಿದ್ದಾರೆ.
ಬೆಂಗಳೂರು (ಫೆ. 07): ಗೆದ್ದ 17 ಶಾಸಕರು ಒಟ್ಟಾಗಿಲ್ಲ ಎಂಬ ಆರೋಪಕ್ಕೆ ಎಚ್ ವಿಶ್ವನಾಥ್ ಟೀಕಾಕಾರಿಗೆ ಟಾಂಗ್ ಕೊಟ್ಟಿದ್ದಾರೆ. 'ನಾವೆಲ್ಲಾ ಒಟ್ಟಾಗಿದ್ದೇವೆ. ಭೇಟಿಯಾಗಿಲ್ಲ' ಅಷ್ಟೇ ಎಂದಿದ್ದಾರೆ.
'ಜನ ಅಧಿಕಾರ ಕೊಟ್ರೆ ಮತ್ತೆ HDK ಅಧಿಕಾರ ನಡೆಸಲಿ'
ಯಾರು ಬಂದಿಲ್ಲವೋ ಅವರನ್ನು ಕೇಳಿದರೆ ಉತ್ತಮ. ನಾವೆಲ್ಲಾ ಒಟ್ಟಿಗೆ ಇದ್ದೀವಿ. ಹಾಗಂತ ಯಾವಾಗಲೂ ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ? ಗಂಡ-ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವೇನ್ರಿ ಜೊತೆಯಾಗಿರೋದು' ಎಂದು ತಮಾಷೆ ಮಾಡಿದ್ದಾರೆ.