ಸಿಂಹಾಸನಕ್ಕೆ ಹಾಸನ ಅಸ್ತ್ರ, ಬಂಡೆ ಪ್ರಚಂಡಾಸ್ತ್ರ; ಚದುರಂಗ ಕಲಿ ಕನಕಾಧಿಪತಿಯ ಚತುರ ಚಕ್ರವ್ಯೂಹ.!

ಜಾತ್ಯಾತೀತ ಜನತಾದಳದ ಬುನಾದಿಯಲ್ಲಿಯೇ ಕೈ ಕಟ್ಟಪ್ಪ ರೋಚಕ ಹೆಜ್ಜೆ ಇಟ್ಟಿದ್ದಾರೆ.. ದೇವೇಗೌಡ್ರು ಕಲಿಸಿದ್ದ ಆ ಪಾಠವನ್ನ ಗೌಡರ ವಿರುದ್ಧ ತಿರುಗುಬಾಣವಾಗಿ ಬಳಸೋಕೆ ಸಜ್ಜಾಗಿದ್ದಾರೆ. ಭವಿಷ್ಯದ ಬೆಂಕಿಯನ್ನ ಹೊತ್ತಿಸಿ ದಳ ಕಾರ್ಯಕರ್ತರಿಗೆ ಗಾಳ ಹಾಕಿದ್ದಾರೆ ಡಿ.ಕೆ.ಶಿವಕುಮಾರ್.

Share this Video
  • FB
  • Linkdin
  • Whatsapp

ಸಿಂಹಾಸನಕ್ಕೆ ಹಾಸನದ ಅಸ್ತ್ರ ಹಿಡಿದಿರೋ ಕನಕಾಧಿಪತಿಯು ರಣತಂತ್ರದ ರೋಚಕ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಹಾಗಿದ್ರೆ ಏನಿದು ಚದುರಂಗ ಕಲಿ ಕನಕಾಧಿಪತಿಯ ಚತುರ ಚಕ್ರವ್ಯೂಹ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಡಿಕೆ ದಳ ದಾಳ

Related Video