ದೊಡ್ಡ ಗೌಡರಿಗೆ ರವಿ ಗುದ್ದು, ರಾಜಕಾರಣದ ದಿಕ್ಕು ಬದಲಾಯಿಸುವ ಮದ್ದು!

ದೇವೇಗೌಡರ ನೆಲದಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅಬ್ಬರ/ ನಾವು ಪಾಳೆಗಾರಿಕೆಯ ಬೇರನ್ನು ಬುಡಸಮೇತ ಕಿತ್ತು ಹಾಕುತ್ತೇವೆ/ ಕುಟುಂಬ ರಾಜಕಾರಣಕ್ಕೆ ಮುಕ್ತಿ ಕಾಣಿಸುತ್ತೇವೆ/ ಹಾಸನದಲ್ಲಿ ಗುಡುಗಿದ ಸಿಟಿ ರವಿ

Share this Video
  • FB
  • Linkdin
  • Whatsapp

ಹಾಸನ(ಮಾ. 01) ಪ್ರವಾಸೋದ್ಯಮ ಸಚಿವ ಸಿಟಿ ರವಿ ಹಾಸನದಲ್ಲಿ ಗುಡುಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ್ದಾರೆ.

ರೇಣುಕಾಚಾರ್ಯ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು ಹೇಳಿದ ಸಿಟಿ ರವಿ

ರಾಜಕಾರಣ ಅಂದರೆ ಹೇಗಿರಬೇಕು? ನಿಜವಾದ ಪ್ರಜಾಪ್ರಭುತ್ವ ಅಂದರೆ ಏನು? ಎಂಬುದನ್ನೆಲ್ಲ ರವಿ ತಮ್ಮದೇ ಆದ ಭಾಷೆಯಲ್ಲಿ ಹೇಳಿದ್ದಾರೆ. 

Related Video