ಬಿಎಸ್‌ವೈ ಎದ್ದೇಳೋದಕ್ಕೂ ಮುನ್ನವೇ ಪ್ರತಿದಿನ ಹಾಜರಿರುವ ಶಾಸಕ!
ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆ ಒಂದು ದೊಡ್ಡ ತಲೆನೋವಾಗಿದ್ದರೆ ಇತ್ತ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಉಮೇಶ್ ಕತ್ತಿ ಪ್ರತಿದಿನ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಲೇ ಇದ್ದಾರೆ. ವಾರದಲ್ಲಿ ನಾಲ್ಕರಿಂದ ಐದು ಸಾರಿ ಬೆಳ್ಳಂಬೆಳಗ್ಗೆ ಉಮೇಶ್ ಕತ್ತಿ ಬಿಎಸ್‌ವೈ ಮನೆ ಮುಂದೆ ಹಾಜರಾಗುತ್ತಿದ್ದಾರೆ.
ಬೆಂಗಳೂರು(ಜ.14) ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆ ಒಂದು ದೊಡ್ಡ ತಲೆನೋವಾಗಿದ್ದರೆ ಇತ್ತ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ.
ಸಂಪುಟ ವಿಸ್ತರಣೆಗೂ ಮುನ್ನ ಬಿಜೆಪಿ ನಾಯಕರಿಗೆ ಈ ತಲೆಬಿಸಿ
ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಉಮೇಶ್ ಕತ್ತಿ ಪ್ರತಿದಿನ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಲೇ ಇದ್ದಾರೆ. ವಾರದಲ್ಲಿ ನಾಲ್ಕರಿಂದ ಐದು ಸಾರಿ ಬೆಳ್ಳಂಬೆಳಗ್ಗೆ ಉಮೇಶ್ ಕತ್ತಿ ಬಿಎಸ್‌ವೈ ಮನೆ ಮುಂದೆ ಹಾಜರಾಗುತ್ತಿದ್ದಾರೆ.