ಸಂಪುಟ ವಿಸ್ತರಣೆ ಸರ್ಕಸ್ ಇನ್ನೂ ಸಸ್ಪೆನ್ಸ್; ಕುತೂಹಲ ಮೂಡಿಸಿದೆ ವರಿಷ್ಠರ ನಡೆ

ಸಂಪುಟ ವಿಸ್ತರಣೆ ಸರ್ಕಸ್ ಸದ್ಯದಲ್ಲಿ ಮುಗಿಯುವುದೋ ಅಥವಾ ಮುಂದುವರೆಯುವುದಾ? ಎಂಬ ಕುತೂಹಲ ಮುಂದುವರೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 20): ಸಂಪುಟ ವಿಸ್ತರಣೆ ಸರ್ಕಸ್ ಸದ್ಯದಲ್ಲಿ ಮುಗಿಯುವುದೋ ಅಥವಾ ಮುಂದುವರೆಯುವುದಾ? ಎಂಬ ಕುತೂಹಲ ಮುಂದುವರೆದಿದೆ.

ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಡೆದಿದೆ ಭಾರೀ ಭ್ರಷ್ಟಾಚಾರ; ಹಿಂದಿನ ರುವಾರಿ ಇವರೇ!

ಸಿಎಂ ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಮಾಡಬೇಕಾ? ಅಥವಾ ಪುನಾರಚಣೆ ಮಾಡಬೇಕಾ? ಎಂಬುದು ವರಿಷ್ಠರ ತೀರ್ಮಾನದ ಮೇಲೆ ಅವಲಂಬಿತವಾಗಿದೆ' ಎಂದಿದ್ದಾರೆ. ಮುಖ್ಯಮಂತ್ರಿಯವರ ಆಪ್ತ ಬಣ, ಹೈಕಮಾಂಡ್‌ನ ಹಸಿರು ನಿಶಾನೆ 2-3 ದಿನಗಳಲ್ಲೇ ದೊರೆಯಲಿದೆ ಎಂದು ಹೇಳುತ್ತಿದ್ದಾರೆ. ಈ ಸರ್ಕಸ್ ಡಿಸಂಬರ್‌ವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

Related Video