ಹತ್ತು ಜನ ಮಾಡುವ ಕೆಲ್ಸ ಒಬ್ಬ ಮಾಡ್ತಾರೆ, ಮುನಿರತ್ನ ಮಿನಿಸ್ಟರ್ ಫಿಕ್ಸ್!

ಆರ್‌ ಆರ್ ನಗರದಲ್ಲಿ ಚುನಾವಣಾ ಪ್ರಚಾರ/ ಮುನಿರತ್ನ ಗೆದ್ದರೆ ಸಚಿವರಾಗುತ್ತಾರೆ/ ಮುನಿರತ್ನ ಜನಾನುರಾಗಿ/ ಬಿಜೆಪಿ ಪರ ಪ್ರಚಾರ ನಡೆಸಿದ ಸಚಿವ ಸೋಮಣ್ಣ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 22) ಆರ್ ಆರ್ ನಗರ ಉಪಚುನಾವಣೆ ಪ್ರಚಾರ ರಂಗೇರಿದೆ. ಸಚಿವ ವಿ ಸೋಮಣ್ಣ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದರು.

'ಹುಲಿಯಾ VS ಕಾಡು ಮನುಷ್ಯ' ಸಿದ್ದು ಮಾತಿಗೆ ಕಟೀಲ್ ಅದ್ಭುತ ಕೌಂಟರ್!

ಮುನಿರತ್ನ ಗೆದ್ದರೆ ರಾಜ್ಯದ ಸಚಿವರಾಗುತ್ತಾರೆ. ಮುನಿರತ್ನ ಆರ್ ಆರ್ ನಗರ ಜನರ ಪ್ರೀತಿ ಮೊದಲಿನಿಂದಲೂ ಪಡೆದುಕೊಂಡು ಬಂದಿದ್ದಾರೆ ಎಂದು ಕೊಂಡಾಡಿದರು. 

Related Video