ಕಬ್ಬಿನ ಹೊಲದಲ್ಲಿ ಕಮಲ: ಕೆ.ಆರ್.ಪೇಟೆ ರಣತಂತ್ರ ಬಿಚ್ಚಿಟ್ಟ ವಿಜಯೇಂದ್ರ

ಒಂದೇ ಒಂದು ಗ್ರಾಮ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಸೀಟು ಹೊಂದಿರದ ಬಿಜೆಪಿ, ಸಕ್ಕರೆ ನಾಡು ಮಂಡ್ಯದಲ್ಲಿ ಖಾತೆ ತೆರೆಯುವ ಮೂಲಕ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಕೆ.ಆರ್. ಪೇಟೆ ಉಸ್ತುವಾರಿ ವಹಿಸಿದ್ದ ಬಿ.ವೈ. ವಿಜಯೇಂದ್ರ ಸುವರ್ಣನ್ಯೂಸ್ ಜೊತೆ ಸಾಧನೆ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.09): ಒಂದೇ ಒಂದು ಗ್ರಾಮ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಸೀಟು ಹೊಂದಿರದ ಬಿಜೆಪಿ, ಸಕ್ಕರೆ ನಾಡು ಮಂಡ್ಯದಲ್ಲಿ ಖಾತೆ ತೆರೆಯುವ ಮೂಲಕ ಐತಿಹಾಸಿಕ ಗೆಲುವನ್ನು ದಾಖಲಿಸಿದೆ.

ಕೆ.ಆರ್. ಪೇಟೆ ಉಸ್ತುವಾರಿ ವಹಿಸಿದ್ದ ಬಿ.ವೈ. ವಿಜಯೇಂದ್ರ ಸುವರ್ಣನ್ಯೂಸ್ ಜೊತೆ ಸಾಧನೆ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ....

ಚುನಾವಣಾ ಫಲಿತಾಂಶದ ಲೈವ್‌ ಅಪ್ಡೇಟ್ಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video