Asianet Suvarna News Asianet Suvarna News

'ಬೊಗಳುವ ನಾಯಿಗಳಿಗೆಲ್ಲ ಉತ್ತರ ನೀಡಲಿಕ್ಕೆ ಆಗುತ್ತಾ'

* ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* ಜಮೀರ್ ಅಹಮದ್ ಗೆ ಸರಿಯಾದ ತಿರುಗೇಟು ಕೊಟ್ಟ ಎಚ್‌ಡಿಕೆ 
* ಜಮೀರ್ ಅಂಥವರಿಗೆ ಉತ್ತರ ಕೊಡಲಿಕ್ಕೆ ಆಗಲ್ಲ
*  ಕುಮಾರಸ್ವಾಮಿ ರಹಸ್ಯ ಬಿಚ್ಚಿಡುತ್ತೇನೆ ಎಂದಿದ್ದ ಜಮೀರ್

ವಿಜಯಪುರ (ಅ. 24)   ಸದಾಶಿವ ನಗರ ಗೆಸ್ಟ್ ಹೌಸ್ ರಹಸ್ಯ ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಜಮೀರ್ ಅಹಮದ್ ಗೆ ( Zameer Ahmed Khan)ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy)ಸರಿಯಾದ ಠಕ್ಕರ್ ನೀಡಿದ್ದಾರೆ. ಚಾಮರಾಜಪೇಜಟೆಯಲ್ಲಿ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಜಮೀರ್ ಬಿಚ್ಚಿಟ್ಟ HDK ಸದಾಶಿವನಗರ ಗೆಸ್ಟ್ ಹೌಸ ರಹಸ್ಯ

ಸೂಟ್ ಕೇಸ್ ಬಂದಿದೆ.. ಸೂಟ್ ಕೇಸ್ ಎತ್ತಿಕೊಂಡು ಹೋಗಲು ಕುಮಾರಸ್ವಾಮಿ  ಮತ್ತು ದೇವೇಗೌಡರು ಬಂದಿದ್ದಾರೆ ಎನ್ನುವುದಕ್ಕೆಲ್ಲ ಉತ್ತರ ನೀಡಲ? ಎಂದು ಕೇಳಿದ್ದಾರೆ.   ಹಾನಗಲ್ (Hangal) ಹಾಗೂ ಸಿಂದಗಿ (Sindhagi) ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

 

 

Video Top Stories